ಕನ್ನಡ ಕಲಿಸಿ 

ಮಾಂತೆಸ್ಸೋರಿ ವಿಧಾನದಲ್ಲಿ 
ಆರಂಭಿಕ ಕೊಡುಗೆ - ಉಚಿತ 

About the course

ಕನ್ನಡ ಕಲಿಸಿ ಕೋರ್ಸ್ ಮೂರರಿಂದ ಆರು ವರ್ಷದ ಮಕ್ಕಳಿಗೆ ಕನ್ನಡವನ್ನು ಮಾಂತೆಸ್ಸೋರಿ ವಿಧಾನದಲ್ಲಿ ಪರಿಚಯಿಸುವ ವಿಧಾನವನ್ನು ಬೋಧಿಸುತ್ತದೆ. ಪದಸಂಪತ್ತನ್ನು, ಭಾಷೆಯಾಗಿ ಹೊರಬರುವ ಅನುಭವಗಳನ್ನು ವೃದ್ಧಿಸುವ ಚಟುವಟಿಕೆಗಳನ್ನು, ಧ್ವನಿ ವಿಶ್ಲೇಷಣೆ, ಮರಳಾಕ್ಷರ, ತಿದ್ದುವ ಅಕ್ಷರ, ಚಲಾಕ್ಷರ ಮತ್ತು ಚಿತ್ರಮಾಲಿಕೆಗಳ ಮೂಲಕ ಮಗುವನ್ನು ಧ್ವನಿಯಿಂದ ಪದಕ್ಕೆ ಸರಳವಾಗಿ, ಆನಂದಕರವಾಗಿ ಕೊಂಡೊಯ್ಯುವ ಮಾರ್ಗವನ್ನು ಪರಿಚಯಿಸುತ್ತದೆ.

ಯಾರಿಗಾಗಿ?

  • ಮಾಂತೆಸ್ಸೋರಿ ಮತ್ತು ಸಿ ಬಿ ಎಸ್ ಸಿ, ಐ ಸಿ ಎಸ್ ಇ ಮತ್ತು ರಾಜ್ಯ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ
  • 3–6 ವಯಸ್ಸಿನ ಮಕ್ಕಳ ಪೋಷಕರು ಮತ್ತು ಹೋಂ-ಸ್ಕೂಲಿಂಗ್ ಕುಟುಂಬಗಳಿಗೆ
  • ಕನ್ನಡವನ್ನು ಅನುಭವಾಧಾರಿತವಾಗಿ ಕಲಿಸಬೇಕೆನ್ನುವ ಶಾಲೆ/ಸಂಸ್ಥೆಗಳಿಗೆ
  • ಕನ್ನಡ ಕಲಿಯಬೇಕೆನ್ನುವ ಕಲಿಸಬೇಕೆನ್ನುವ ಎಲ್ಲರಿಗೂ

ನೀವು ಏನು ಕಲಿಯುತ್ತೀರಿ?

  • ಮನೆಯ ವಾತಾವರಣ ವಿನ್ಯಾಸ: ದಿನನಿತ್ಯದ ಚಟುವಟಿಕೆಗಳು, ಹೊರಸಂಚಾರ, ಮಾರುಕಟ್ಟೆ/ಸಂಪ್ರದಾಯಗಳ ಮೂಲಕ ಪದಸಂಪತ್ತು ನಿರ್ಮಾಣ
  • ಆಲಿಸುವಿಕೆ & ಮಾತನಾಡುವಿಕೆ: ಶಿಶುಗೀತೆ, ಕಥೆ ಹೇಳಿಕೆ, ಸೂಚನೆ ಅನುಸರಣೆ, ಗುಂಪು ಆಟಗಳು
  • ಧ್ವನಿ ವಿಶ್ಲೇಷಣೆ: ವಸ್ತುಗಳ ಪೆಟ್ಟಿಗೆ, ಪದಗಳ ಸರಣಿ—ಧ್ವನಿ ಗುರುತಿಸುವಿಕೆ (ಆರಂಭ/ಮಧ್ಯ/ಅಂತ್ಯ)
  • ಮರಳಾಕ್ಷರಗಳು: ಬಹುಇಂದ್ರಿಯ ಪ್ರದರ್ಶನ, ಸರಿಯಾದ ಉಚ್ಚಾರ/ಟ್ರೇಸಿಂಗ್ ವಿಧಾನ
  • ತಿದ್ದುವ ಅಕ್ಷರಗಳು: ಸ್ಟೈಲಸ್ ಹಿಡಿತ, ದಿಕ್ಕು–ಒತ್ತಡ ನಿಯಂತ್ರಣ—ಬರವಣಿಗೆಗೆ ಪೂರ್ವಸಿದ್ಧತೆ
  • ಚಲಾಕ್ಷರಗಳು: ಧ್ವನಿ→ಅಕ್ಷರ→ಪದ ಸೇತುವೆ—ಪದ ಕಟ್ಟುವಿಕೆ
  • ಚಿತ್ರಮಾಲಿಕೆ: ಸ್ವಾವಲಂಬಿ ಪದ ಆಯ್ಕೆ, ಹಂತಬದ್ಧ ಅಭ್ಯಾಸ, ಮಿಶ್ರ-ವಯೋಮಾನದ ತರಗತಿಯಲ್ಲಿ ವಿಭಜನೆ
  • ಗುಣಿತಾಕ್ಷರ, ಸಂಯುಕ್ತಾಕ್ಷರ, ಒತ್ತಕ್ಷರ, ಅನುನಾಸಿಕ, ಅರ್ಕಾವತ್ತು, ವಟೃಸುಳಿಯನ್ನು ಪರಿಚಯಿಸುವ ವಿಧಾನ

 

 

Syllabus

Meet Shashi rekha M

Expand your knowledge with our expert-led courses. Join Shashi rekha M and dive into diverse subjects and linguistic richness. Enhance your academic foundation and immerse yourself in the beauty of languages. All levels welcome.

What do we offer

Live learning

Learn live with top educators, chat with teachers and other attendees, and get your doubts cleared.

Structured learning

Our curriculum is designed by experts to make sure you get the best learning experience.

Community & Networking

Interact and network with like-minded folks from various backgrounds in exclusive chat groups.

Learn with the best

Stuck on something? Discuss it with your peers and the instructors in the inbuilt chat groups.

Practice tests

With the quizzes and live tests practice what you learned, and track your class performance.

Get certified

Flaunt your skills with course certificates. You can showcase the certificates on LinkedIn with a click.

Reviews and Testimonials